Flag of Indiaसत्यमेव जयते AADTAK
BAD INDIA KARNATAKA

ಕವಿತಾಳ ಬಂದ್‌ ಮುಂದೂಡಿಕೆ, ಹಕ್ಕುಪತ್ರ ವಿತರಣೆ ವಿರೋಧಿಸಿ ಪ್ರತಿಭಟನೆ

ಕವಿತಾಳ :‘ತ್ರಯಂಭಕೇಶ್ವರ ದೇವಸ್ಥಾನಕ್ಕೆ ಸೇರಿದ ಸ್ಥಳದಲ್ಲಿ ಹಕ್ಕುಪತ್ರ ವಿತರಣೆ ವಿರೋಧಿಸಿ ದೇವಸ್ಥಾನ ಟ್ರಸ್ಟ್‌ ಹಾಗೂ ವಿವಿಧ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಬಂದ್‌ ಅನ್ನು ಮುಂದೂಡಲಾಗಿದೆ’ ಎಂದು ಟ್ರಸ್ಟ್‌ ಅಧ್ಯಕ್ಷ ಗಂಗಪ್ಪ ದಿನ್ನಿ ತಿಳಿಸಿದ್ದಾರೆ.

ಪ್ರಜಾವಾಣಿ Wed, 28 Oct 2026 00:40
Read the original at ಪ್ರಜಾವಾಣಿ ↗