UGLY
INDIA
KARNATAKA
ಪೈಪ್ಲೈನ್ ಅಳವಡಿಕೆಗೆ ರಸ್ತೆ ಅಗೆತ: ನಿವಾಸಿಗಳಿಂದ ಆಕ್ರೋಶ

ಮುದ್ದೇಬಿಹಾಳ: ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಕೈಗೆತ್ತಿಕೊಂಡಿರುವ ಅಮೃತ 2.0 ಯೋಜನೆಯ ಕಾಮಗಾರಿಯಿಂದ ಗುಣಮಟ್ಟದ ಸಿ.ಸಿ. ರಸ್ತೆಗಳು ಹಾಳಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ. ₹30 ಕೋಟಿ ವೆಚ್ಚದ ಯೋಜನೆಯಡಿ ಪೈಪ್ಲೈನ್ ಅಳವಡಿಸಲು ರಸ್ತೆಯ ಮಧ್ಯಭಾಗವನ್ನು ಅಗೆಯಲಾಗುತ್ತಿದ್ದು, ಕಾಮಗಾರ
ಪ್ರಜಾವಾಣಿ पर मूल खबर पढ़ें ↗