GOOD
INDIA
KARNATAKA
ಸುದೀರ್ಘ ಕಲಾ ಸೇವೆಗೆ ಜಾನಪದ ಕಲಾವಿದ ಗೌಡಪ್ಪ ಅವರಿಗೆ ಗೌರವ

ಗದಗ: ‘ಆ ಕಾಲದಲ್ಲೇ ಬಿಕಾಂ ಪದವೀಧರನಾದ ನನಗೆ ಸರ್ಕಾರಿ ಉದ್ಯೋಗಕ್ಕೆ ಸೇರುವ ಅವಕಾಶ ಕೈತಪ್ಪಿತು. ಆದರೆ, ಕಲಾದೇವಿ ನನ್ನನ್ನು ಕೈಬೀಸಿ ಕರೆದಳು. 64ರ ವಯಸ್ಸಿನಲ್ಲೂ ಕಲಾ ಸೇವೆ ಮುಂದುವರಿಸಿರುವೆ...’ ಎಂದು ದೈನ್ಯತೆಯಿಂದ ಹೇಳುತ್ತಾರೆ ಜಾನಪದ ಕಲಾವಿದ ಗೌಡಪ್ಪ ವಿ. ಬೊಮ್ಮಪ್ಪನವರ.
Read the original at ಪ್ರಜಾವಾಣಿ ↗