BAD
INDIA
KARNATAKA
ಪರವಾನಗಿ ನೀಡಲು ವಿಳಂಬ ಖಂಡಿಸಿ ಹಿರಿಯೂರಿನಲ್ಲಿ ಪ್ರತಿಭಟನೆ

ಹಿರಿಯೂರು: ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲು ನಗರಸಭೆ ಅಧಿಕಾರಿಗಳು ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗುರುವಾರ ನಗರಸಭೆ ಮುಂದೆ ದಲಿತ ಪರ ಸಂಘಟನೆಗಳ ತಾಲ್ಲೂಕು ಘಟಕದ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.
Read the original at ಪ್ರಜಾವಾಣಿ ↗