Flag of Indiaसत्यमेव जयते AADTAK
GOOD INDIA KARNATAKA

ನೇಪಾಳದ ವಿರುದ್ಧ ಆರ್ಯವೀರ್ ರುದ್ರಾವತಾರ; ಭಾರತಕ್ಕೆ ಸುಲಭ ಜಯ

ಭಾರತ ಅಂಡರ್-19 ತಂಡ ಏಷ್ಯಾಕಪ್‌ನಲ್ಲಿ ನೇಪಾಳ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ. ಆರ್ಯವೀರ್ ಸೆಹ್ವಾಗ್ ಕೇವಲ 52 ಎಸೆತಗಳಲ್ಲಿ ಅಜೇಯ 70 ರನ್ ಸಿಡಿಸಿ ಮಿಂಚಿದರು. ಲಕ್ಷ್ಯ ರಾಯ್‌ಚಂದಾನಿ ಕೂಡ ಅಜೇಯ 53 ರನ್ ಗಳಿಸಿ ಸಾಥ್ ನೀಡಿದರು. ಬೌಲಿಂಗ್‌ನಲ್ಲಿ ಇಶಾನ್ ಸೂದ್ 3 ವಿಕೆಟ್ ಪಡೆದರು

TV9 ಕನ್ನಡ Fri, 06 Nov 2026 10:48
Read the original at TV9 ಕನ್ನಡ ↗