Flag of Indiaसत्यमेव जयते AADTAK
BAD INDIA KARNATAKA

ಹರಪನಹಳ್ಳಿ-ಅರಸೀಕೆರೆ ರಾಜ್ಯ ಹೆದ್ದಾರಿಯಲ್ಲಿ ಅಪಘಾತ; ಆರೋಪಿ ಬಂಧನ

ಹರಪನಹಳ್ಳಿ: ಹರಪನಹಳ್ಳಿ-ಅರಸೀಕೆರೆ ರಾಜ್ಯ ಹೆದ್ದಾರಿಯಲ್ಲಿ ಆ.23ರಂದು ಬೈಕ್‌ಗೆ ಡಿಕ್ಕಿ ಹೊಡೆದು ಗೂಡ್ಸ್‌ ವಾಹನ ಸಮೇತ ಪರಾರಿಯಾಗಿದ್ದ ಆರೋಪಿ ವೆಂಕಟೇಶ್ ಅವರನ್ನು ವಾಹನ ಸಮೇತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಪ್ರಜಾವಾಣಿ Tue, 27 Oct 2026 01:00
Read the original at ಪ್ರಜಾವಾಣಿ ↗