GOOD
INDIA
KARNATAKA
ಹೇರೂರ ರಂಗ ಪ್ರಶಸ್ತಿಗೆ ಮಂಡ್ಯ ರಮೇಶ್ ಆಯ್ಕೆ

ಕಲಬುರಗಿ: ನೂತನ ವಿದ್ಯಾಲಯ ಸಂಚಾಲಿತ ದತ್ತಾತ್ರೇಯ ಹೇರೂರ ಟ್ರಸ್ಟ್ ಕೊಡಮಾಡುವ ಹೇರೂರ ರಂಗ ಪ್ರಶಸ್ತಿಗೆ ಮೈಸೂರಿನ ‘ನಟನ’ ಸಂಸ್ಥೆಯ ರೂವಾರಿ, ನಟ ಮಂಡ್ಯ ರಮೇಶ್ ಆಯ್ಕೆಯಾಗಿದ್ದಾರೆ ಎಂದು ಆಯ್ಕೆ ಸಮಿತಿ ಸಂಚಾಲಕ ಪ್ರಭಾಕರ ಜೋಶಿ ಸೇಡಂ ತಿಳಿಸಿದ್ದಾರೆ.
ಪ್ರಜಾವಾಣಿ पर मूल खबर पढ़ें ↗