CONTESTED
BUSINESS
KARNATAKA
ಎಥೆನಾಲ್ ಬಂಕ್ಗಳಲ್ಲಿ ಮಿಕ್ಸ್ ಆಗ್ತಿಲ್ಲ, ಸರಬರಾಜು ಮಾಡುವಲ್ಲೇ ಮಿಕ್ಸ್ ಆಗ್ತಿದೆ – ಡಿಕೆ ಶಿವಕುಮಾರ್

– ವಾಹನಗಳು ಅಗತ್ಯದಷ್ಟು ಮೈಲೇಜ್ ಕೊಡ್ತಿಲ್ಲ, ಇಂಜಿನ್ಗಳು ಹಾಳಾಗ್ತಿವೆ – ಸಿಎಂ ಆರೋಪ ಬೆಂಗಳೂರು: ಎಥೆನಾಲ್ (Ethanol) ಪೆಟ್ರೋಲ್ ಬಂಕ್ಗಳಲ್ಲಿ ಮಿಶ್ರಣ ಆಗ್ತಿಲ್ಲ, ಎಲ್ಲಿ ಸರಬರಾಜು ಆಗ್ತಿದೆಯೋ ಅಲ್ಲೇ ಮಿಶ್ರಣ ಮಾಡಲಾಗ್ತಿದೆ. ಇದ್ರ ಬಗ್ಗೆ ದಾಖಲೆಗಳಿವೆ ಎಂದು ಸಿಎಂ ಡಿಕೆ ಶಿವಕುಮಾರ್
Public TV ಕನ್ನಡ पर मूल खबर पढ़ें ↗