Flag of Indiaसत्यमेव जयते AADTAK
UGLY INDIA KARNATAKA

ಕಣಜದ ಹುಳ ದಾಳಿಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು

ಕಾಸರಗೋಡು: ಕಣಜದ ಕೀಟಗಳ ದಾಳಿಯಿಂದ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಅಂಬಲತ್ತರ ಚೇರೂರು ನಿವಾಸಿ ಸಹದೇವನ್ (49) ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ತೋದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರಿಗೆ ಕಣಜದ ಕೀಟಗಳು ಕಚ್ಚಿದ್ದವು.

ಪ್ರಜಾವಾಣಿ Mon, 02 Nov 2026 00:40
ಪ್ರಜಾವಾಣಿ पर मूल खबर पढ़ें ↗