GOOD
INDIA
KARNATAKA
ಆಲಮಟ್ಟಿ| ಅರಣ್ಯ ಭೂಮಿ ಒತ್ತುವರಿ ತನಿಖೆಗೆ ಎಸ್‌ಐಟಿ ರಚನೆ: ಜಿಲ್ಲಾಧಿಕಾರಿ ಆನಂದ್

ಆಲಮಟ್ಟಿ: ಸುಪ್ರೀಂಕೋರ್ಟ್‌ನ ಕೇಂದ್ರೀಯ ಸಶಕ್ತ ಸಮಿತಿ (ಸಿಇಸಿ) ನಿರ್ದೇಶನದಂತೆ ಅರಣ್ಯ ಭೂಮಿ ಒತ್ತುವರಿ ಹಾಗೂ ನಿಯಮಬಾಹಿರ ಭೂಮಂಜೂರಾತಿ ಪ್ರಕರಣಗಳ ತನಿಖೆಗಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಆನಂದ್ ತಿಳಿಸಿದರು.
Read the original at ಪ್ರಜಾವಾಣಿ ↗