GOOD
INDIA
KARNATAKA
ಕಾಲುವೆ ನೀರು ಮಿತವಾಗಿ ಬಳಸಿ, ಕೊನೆಯ ಭಾಗದ ರೈತರಿಗೆ ತಲುಪಿಸಿ

ಮಂಡ್ಯ: ಕಾಲುವೆಗಳ ಮೇಲ್ಭಾಗದಲ್ಲಿರುವ ರೈತರು ನೀರನ್ನು ಮಿತವಾಗಿ ಬಳಸದೆ ವ್ಯರ್ಥ ಮಾಡುವುದರಿಂದ ಕೊನೆಯ ಭಾಗದ ರೈತರಿಗೆ ನೀರು ತಲುಪದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ನೀರಿನ ಬಳಕೆ ಬಗ್ಗೆ ತಿಳಿಸಿಕೊಡಬೇಕು ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಂ.ನಂದೀಶ್ ಸಲಹೆ ನೀಡಿದರು.
ಪ್ರಜಾವಾಣಿ पर मूल खबर पढ़ें ↗