Flag of Indiaसत्यमेव जयते AADTAK
GOOD INDIA KARNATAKA

ತೊಗರಿಬೇಳೆ, ಗೋಧಿಗೆ ಹುಳು; ಲೆಕ್ಕದಲ್ಲಿ ಏರುಪೇರು

ಬಾಗಲಕೋಟೆ: ತೊಗರಿಬೇಳೆ, ಗೋಧಿಗೆ ಹುಳು ಹತ್ತಿರುವುದು, ಸುರಕ್ಷಿತವಲ್ಲದ ಪ್ರದೇಶದಲ್ಲಿ ಆಹಾರ ಧಾನ್ಯ ಶೇಖರಣೆ, ಸುರಕ್ಷತಾ ಕ್ರಮಗಳ ಕೊರತೆ, ತೂಕದಲ್ಲಿ ವ್ಯತ್ಯಾಸ.. ಇದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ, ಸದಸ್ಯರು ಭೇಟಿ ನೀಡಿದಾಗ ಕಂಡು ಬಂದ ದೃಶ್ಯ.

ಪ್ರಜಾವಾಣಿ Fri, 30 Oct 2026 01:00
Read the original at ಪ್ರಜಾವಾಣಿ ↗