CONTESTED
INDIA
KARNATAKA
ಕಾಲುವೆಗೆ ನೀರು ಹರಿಸಿ ಇಲ್ಲವೇ ವಿಷ ಉಣಿಸಿ ಎಂದು ರೈತರ ಆಕ್ರೋಶ

ಕವಿತಾಳ: ‘ತುಂಗಭದ್ರಾ ಎಡದಂಡೆ 62ರಿಂದ 74ನೇ ಉಪ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಪೂರೈಸದ ಕಾರಣ ಭತ್ತದ ಬೆಳೆ ಒಣಗುತ್ತಿವೆ. ನಿಗದಿತ ಪ್ರಮಾಣದಲ್ಲಿ ನೀರು ಹರಿಸಿ ಇಲ್ಲವಾದರೆ ವಿಷ ಉಣಿಸಿ’ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Read the original at ಪ್ರಜಾವಾಣಿ ↗