Flag of Indiaसत्यमेव जयते AADTAK
GOOD INDIA KARNATAKA

ಬಸವಕಲ್ಯಾಣ ಸರ್ಕಾರಿ ಕಾಲೇಜಿಗೆ ಕೊಠಡಿ ಒದಗಿಸಲು ಆಗ್ರಹ

ಬಸವಕಲ್ಯಾಣ: ‘ನಗರದ ಮಾದರಿಯ ಪ್ರಾಥಮಿಕ ಶಾಲೆಯಲ್ಲಿನ ಖಾಲಿಯಾಗಿರುವ ಕೊಠಡಿಗಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತರಗತಿ ನಡೆಸಲು ಒದಗಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಲೋಕೇಶ ಮೋಳಕೆರೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ Sat, 07 Nov 2026 01:00
Read the original at ಪ್ರಜಾವಾಣಿ ↗