BAD
INDIA
KARNATAKA
ಇಸ್ರೇಲ್ ಚುನಾವಣೆ: ಮತ ಖರೀದಿ, ಬೆದರಿಕೆ ಆರೋಪ: ಅರಬ್ ಪಕ್ಷಗಳ ವಿರುದ್ಧ ತನಿಖೆಗೆ ಲಿಕುಡ್ ಆಗ್ರಹ

ಇಸ್ರೇಲ್ ಚುನಾವಣಾ ಫಲಿತಾಂಶದ ನಂತರ ರಾಜಕೀಯ ಸಂಘರ್ಷ ತೀವ್ರಗೊಂಡಿದೆ. ಪ್ರಧಾನಿ ನೆತನ್ಯಾಹು ಅವರ ಲಿಕುಡ್ ಪಕ್ಷವು ಅರಬ್ ಪಕ್ಷಗಳ ವಿರುದ್ಧ ಮತ ಖರೀದಿ, ಬೆದರಿಕೆ ಹಾಗೂ ಚುನಾವಣಾ ಅಕ್ರಮಗಳ ಆರೋಪ ಮಾಡಿದೆ. ತನಿಖೆಗೆ ಒತ್ತಾಯಿಸಿದೆ. ಮತ ಖರೀದಿಗೆ ಯತ್ನಿಸಿದ ಶಂಕೆಯ ಮೇಲೆ ಮೂವರ ಬಂಧನವಾಗಿದೆ. ಅಂತಿಮ
Read the original at TV9 ಕನ್ನಡ ↗