Flag of Indiaसत्यमेव जयते AADTAK
PROBLEM POLITICS KARNATAKA

ಅಂಗರಗಟ್ಟಿ: ಸಮಸ್ಯೆ ತೆರೆದಿಟ್ಟ ಗ್ರಾಮಸ್ಥರು

ಬ್ಯಾಡಗಿ: ತಾಲ್ಲೂಕಿನ ಅಂಗರಗಟ್ಟಿ ಗ್ರಾಮಸ್ಥರು ಸ್ಮಶಾನ ದಾರಿ, ಶುದ್ಧ ನೀರಿನ ಘಟಕಕ್ಕೆ ನಿಯಮಿತ ವಿದ್ಯುತ್‌, ಹೊಲದ ದಾರಿ, ಹಾಳಾದ ರಸ್ತೆಗಳು, ವಸತಿ ಯೋಜನೆಯಡಿ ಬಾರದ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.

ಪ್ರಜಾವಾಣಿ Mon, 02 Nov 2026 01:00 DEVELOPING
ಪ್ರಜಾವಾಣಿ पर मूल खबर पढ़ें ↗