GOOD
INDIA
KARNATAKA
ಮನುಕುಲಕ್ಕೆ ಶ್ರೇಷ್ಠ ದಾರಿ ಪರಿಚಯಿಸಿದ ವಾಲ್ಮೀಕಿ: ರಾಜೀವ್

ಶೃಂಗೇರಿ: `ಮನುಕುಲದ ಮಾರ್ಗದರ್ಶಿಯಾಗಿ ಕಂಡುಬರುವ ಆದಿಕವಿ ವಾಲ್ಮೀಕಿಯು, ರಾಮಾಯಣ ಮಹಾಕಾವ್ಯದ ಮೂಲಕ ಇಡೀ ಜಗತ್ತಿನ ಮನುಕುಲಕ್ಕೆ ಬದುಕಿನ ಶ್ರೇಷ್ಠ ದಾರಿಯನ್ನು ಪರಿಚಯಿಸಿದ್ದಾರೆ’ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ವೈ.ಆರ್.ರಾಜೀವ್ ಹೇಳಿದರು.
Read the original at ಪ್ರಜಾವಾಣಿ ↗