PROBLEM
INDIA
KARNATAKA
ಕೊಂಗಳಿಯಲ್ಲಿ ಬಳಕೆಯ ನೀರೂ ಕಲುಷಿತ, ಗ್ರಾಮಸ್ಥರಲ್ಲಿ ಆತಂಕ

ಹುಲಸೂರ: ಭಾಲ್ಕಿ ತಾಲ್ಲೂಕಿನ ವಾಂಝರಖೇಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯೊಂದಿಗೆ ಈಗ ದಿನನಿತ್ಯದ ಬಳಕೆಯ ನೀರೂ ಕಲುಷಿತಗೊಂಡಿದೆ. ನಲ್ಲಿಗಳಲ್ಲಿ ಕಪ್ಪು ಬಣ್ಣದ ಕೊಳಕು ನೀರು ಹರಿಯುತ್ತಿದ್ದು, ಗ್ರಾಮಸ್ಥರಲ್ಲಿ ಆರೋಗ್ಯದ ಆತಂಕ ಮೂಡಿಸಿದೆ.
Read the original at ಪ್ರಜಾವಾಣಿ ↗