Flag of Indiaसत्यमेव जयते AADTAK
BAD INDIA KARNATAKA

ವಿದ್ಯುತ್ ಪೂರೈಕೆ ಸಮಯ ಬದಲಿಸಲು ಆಗ್ರಹಿಸಿ ಬೀದರ್‌ನಲ್ಲಿ ರೈತರ ಪ್ರತಿಭಟನೆ

ಕಮಠಾಣ (ಜನವಾಡ): ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಪೂರೈಕೆ ಸಮಯ ಬದಲಿಸುವಂತೆ ಒತ್ತಾಯಿಸಿ ರೈತರು ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದ ಜೆಸ್ಕಾಂ ವಿದ್ಯುತ್ ಉಪ ಕೇಂದ್ರದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Fri, 06 Nov 2026 01:00
Read the original at ಪ್ರಜಾವಾಣಿ ↗