MILESTONE
INDIA
KARNATAKA
ಹಂಪಿಯಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಯುನೆಸ್ಕೊ ತಂಡದಿಂದ ಶ್ಲಾಘನೆ

ಹೊಸಪೇಟೆ (ವಿಜಯನಗರ): ಹಂಪಿಯಲ್ಲಿನ ಸ್ಮಾರಕಗಳ ಸ್ಥಿತಿಗತಿ ಪರಿಶೀಲಿಸಲು ಬಂದ ಯುನೆಸ್ಕೊ ತಂಡದ ಸದಸ್ಯರು ಸತತ ಎರಡನೇ ದಿನವಾದ ಸೋಮವಾರ ವಿರೂಪಾಕ್ಷ ದೇವಸ್ಥಾನ ಸಹಿತ ಹಲವೆಡೆ ಪರಿಶೀಲನೆ ನಡೆಸಿದರು. ಉದ್ಧಾನ ವೀರಭದ್ರ ದೇವಸ್ಥಾನದ ಬಳಿಯಿಂದ ಕಡ್ಡಿರಾಂಪುರಕ್ಕೆ ಹೊಸದಾಗಿ ಬೈಪಾಸ್ ರಸ್ತೆ ನಿರ್ಮಿಸಿದ
Read the original at ಪ್ರಜಾವಾಣಿ ↗