Flag of Indiaसत्यमेव जयते AADTAK
GOOD INDIA KARNATAKA

ಧನುಶ್​​ಗೆ ಧನ್ಯವಾದ ಹೇಳಿದ ನಟ ಸೂರ್ಯ, ಕಾರಣವೇನು?

ಸೂರ್ಯ ‘ಸೀನ್’ ಹೆಸರಿನ ಆಕ್ಷನ್-ಕಾಮಿಡಿ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಅವರ ಈ ಹೊಸ ಸಿನಿಮಾ ನವೆಂಬರ್ 6 ಕ್ಕೆ ರಿಲೀಸ್ ಆಗುತ್ತಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಅದೇ ಸಮಯದಲ್ಲಿ ನಟ ಧನುಷ್, ಮಮ್ಮುಟಿ ಮತ್ತು ಸಾಯಿ ಪಲ್ಲವಿ ನಟನೆ ಮಾಡಿರುವ ‘ಓಂ’ ಸಿನಿಮಾ ರಿಲ

TV9 ಕನ್ನಡ Tue, 03 Nov 2026 06:49
Read the original at TV9 ಕನ್ನಡ ↗