BAD
INDIA
KARNATAKA
ಶಿಡ್ಲಘಟ್ಟ: ಸ್ಮಶಾನ ಜಾಗ ಒತ್ತುವರಿ ವಿವಾದ ಪರಿಶೀಲಿಸಿದ ತಹಶೀಲ್ದಾರ್

ಶಿಡ್ಲಘಟ್ಟ: ತಾಲ್ಲೂಕಿನ ಗಂಗನಹಳ್ಳಿ ಸಮೀಪ ಸಾರ್ವಜನಿಕ ಸ್ಮಶಾನಕ್ಕೆ ಮೀಸಲಿಟ್ಟ ಜಮೀನಿನ ಒತ್ತುವರಿ ವಿವಾದದ ಬಗ್ಗೆ ತಹಶೀಲ್ದಾರ್ ಎನ್.ಗಗನ ಸಿಂಧು ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Read the original at ಪ್ರಜಾವಾಣಿ ↗