GOOD
INDIA
KARNATAKA
ಮತದಾರರ ಹಕ್ಕು ರಕ್ಷಿಸಲು ಕಾಂಗ್ರೆಸ್ ವೋಟ್ ಬಚಾವೋ - ದೇಶ ಬಚಾವೋ ಆಂದೋಲನ

ಉಡುಪಿ: ದೇಶದ ಪ್ರಜಾಪ್ರಭುತ್ವದ ಮೌಲ್ಯ ಮತ್ತು ಮತದಾನದ ಹಕ್ಕು ಇಂದು ಎದುರಿಸುತ್ತಿರುವ ಸವಾಲುಗಳ ವಿರುದ್ಧ ಧ್ವನಿಯುತ್ತಲು ಅಖಿಲ ಭಾರತ ಕಾಂಗ್ರೆಸ್ ವೋಟ್ ಬಚಾವೋ - ದೇಶ ಬಚಾವೋ ಎಂಬ ಬೃಹತ್ ಜನಾಂದೋಲನವನ್ನು ಹಮ್ಮಿಕೊಂಡಿದೆ ಎಂದು ಅಭಿಯಾನದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಉಸ್ತುವಾರಿ ಕಮಲೇಶ್ ಪಟೇ
ಪ್ರಜಾವಾಣಿ पर मूल खबर पढ़ें ↗