Flag of Indiaसत्यमेव जयते AADTAK
CRISIS INDIA KARNATAKA

ಬೆಂಗಳೂರಿನ ಕಾನ್ರಾಡ್ ಹೋಟೆಲ್​ನಲ್ಲಿ ಎಲೆಕ್ಟ್ರಿಕ್ ಶಾಕ್​​ಗೆ ಇಬ್ಬರು ವಿದೇಶಿಗರು ಬಲಿ; ಈಜುಕೊಳದೊಳಗಿನ ಎಲ್‌ಇಡಿ ದೀಪಗಳೇ ದುರಂತಕ್ಕೆ ಕಾರಣವೇ?

ಬೆಂಗಳೂರಿನ ಕಾನ್ರಾಡ್ ಹೋಟೆಲ್‌ನ ಈಜುಕೊಳದಲ್ಲಿ ಎಲೆಕ್ಟ್ರಿಕ್ ಶಾಕ್‌ನಿಂದ ಇಬ್ಬರು ವಿದೇಶಿ ಪ್ರವಾಸಿಗರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಪೂಲ್‌ನಲ್ಲಿನ ಎಲ್‌ಇಡಿ ದೀಪಗಳ ವಿದ್ಯುತ್ ಸೋರಿಕೆಯೇ ದುರಂತಕ್ಕೆ ಕಾರಣವೇ ಎಂಬ ಶಂಕೆ ವ್ಯಕ್ತವಾಗಿದ್ದು, ನಿರ್ಲಕ್ಷ್ಯ ಆರೋಪದಡಿ

TV9 ಕನ್ನಡ Sun, 01 Nov 2026 05:05 DEVELOPING
TV9 ಕನ್ನಡ पर मूल खबर पढ़ें ↗