PROBLEM
BUSINESS
KARNATAKA
ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಇಲ್ಲ ಕರೆಂಟ್, ನೆಟ್ವರ್ಕ್: ಬೆಳಗಾವಿಯ ಗವಳಿವಾಡ ಗ್ರಾಮಸ್ಥರ ನರಕಯಾತನೆ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗವಳಿವಾಡ ಗ್ರಾಮವು ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ವಿದ್ಯುತ್, ರಸ್ತೆ, ಮೊಬೈಲ್ ನೆಟ್ವರ್ಕ್ನಂತಹ ಮೂಲಭೂತ ಸೌಕರ್ಯಗಳಿಲ್ಲದೆ ಕತ್ತಲಲ್ಲಿ ಮುಳುಗಿದೆ. 175 ಜನರು ದೈನಂದಿನ ಕಷ್ಟಗಳನ್ನು ಎದುರಿಸುತ್ತಿದ್ದು, ಕಾಡುಪ್ರಾಣಿಗಳ ಭೀತಿಯಲ್ಲಿ ಬದುಕುತ್ತಿದ್
Read the original at TV9 ಕನ್ನಡ ↗