Flag of Indiaसत्यमेव जयते AADTAK
GOOD INDIA KARNATAKA

ಆನೇಕಲ್‌ನಲ್ಲಿ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ಗೆ ಶೇ.80.18ರಷ್ಟು ಮತದಾನ

ಆನೇಕಲ್: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆದಿದ್ದು, ಶೇ.80.18ರಷ್ಟು ಮತದಾನವಾಗಿದೆ. ತುಂತುರು ಮಳೆಯ ನಡುವೆಯೂ ಮತದಾರರು ಛತ್ರಿಗಳನ್ನು ಹಿಡಿದು ಮತ ಚಲಾಯಿಸಿದರು.

ಪ್ರಜಾವಾಣಿ Sat, 24 Oct 2026 01:00
Read the original at ಪ್ರಜಾವಾಣಿ ↗