Flag of Indiaसत्यमेव जयते AADTAK
PROBLEM POLITICS KARNATAKA

8 ತಿಂಗಳ ಬಳಿಕವೂ ಮುಗಿದಿಲ್ಲ ಕಾಮಗಾರಿ

ಮಂಗಳೂರು: ನಗರದ ಮಹಾವೀರ ವೃತ್ತದಿಂದ (ಪಂಪ್‌ವೆಲ್) ಕರಾವಳಿ ವೃತ್ತದವರೆಗೆ ಚತುಷ್ಪಥ ಕಾಮಗಾರಿ ಶುರುವಾಗಿ ಎಂಟೂವರೆ ತಿಂಗಳು ಕಳೆದಿವೆ. ಇನ್ನೂ ಇಲ್ಲಿನ ಎರಡೂ ಮಾರ್ಗಗಳು ವಾಹನ ಸಂಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ಮುಕ್ತವಾಗಿಲ್ಲ.

ಪ್ರಜಾವಾಣಿ Thu, 29 Oct 2026 01:00 DEVELOPING
Read the original at ಪ್ರಜಾವಾಣಿ ↗