PROBLEM
BUSINESS
KARNATAKA
ಬೆಂಗಳೂರು ಮೆಟ್ರೋ ಪಿಂಕ್ ಲೈನ್ ವೆಚ್ಚ ದುಪ್ಪಟ್ಟು! ₹8,730 ಕೋಟಿಯಿಂದ ₹17,346 ಕೋಟಿಗೆ ಏರಿಕೆ, ಅಂಡರ್ ಗ್ರೌಂಡ್ ಮಾರ್ಗವೇ ದುಬಾರಿ

ಬೆಂಗಳೂರು ಮೆಟ್ರೋ ಪಿಂಕ್ ಲೈನ್ ಯೋಜನೆಯ ವೆಚ್ಚ ₹8,730 ಕೋಟಿಯಿಂದ ₹17,346 ಕೋಟಿಗೆ ಏರಿಕೆಯಾಗಿದೆ. 21.26 ಕಿ.ಮೀ. ಉದ್ದದ ಮಾರ್ಗದಲ್ಲಿ 13.76 ಕಿ.ಮೀ. ಭೂಗತವಾಗಿದ್ದು, ಅದರ ನಿರ್ಮಾಣಕ್ಕೇ ₹13,876 ಕೋಟಿ ವೆಚ್ಚವಾಗಲಿದೆ. ಕಾಮಗಾರಿ ವಿಳಂಬ, ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಮತ್ತು ಬಡ್ಡಿ
आद तक · क्यों यह अहम है
TV9 ಕನ್ನಡ पर मूल खबर पढ़ें ↗
The Bengaluru Metro Pink Line's projected cost has doubled, raising concerns about public transport infrastructure expenses.