Flag of Indiaसत्यमेव जयते AADTAK
STATE ACTION INDIA KARNATAKA

ಸ್ಮಗ್ಲಿಂಗ್‌ ತಡೆಯಲು ಹೋಗಿದ್ದ ಬಿಎಸ್‌ಎಫ್ ಸಿಬ್ಬಂದಿ ಮೇಲೆ ಸ್ಥಳೀಯರಿಂದ ಹಲ್ಲೆ – 8 ಮಂದಿ ಅರೆಸ್ಟ್

ಅಗರ್ತಲಾ: ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆ ವೇಳೆ ಸ್ಥಳೀಯರು ಮತ್ತು ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ನಡುವೆ ಘರ್ಷಣೆ ನಡೆದಿದ್ದು, ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಈ ಘಟನೆ ತ್ರಿಪುರಾದ ಸೆಪಹಿಜಲಾ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿಯನ್ನು ಬಂಧಿಸ

Public TV ಕನ್ನಡ Tue, 03 Nov 2026 06:23 ALLEGED
Public TV ಕನ್ನಡ पर मूल खबर पढ़ें ↗