Flag of Indiaसत्यमेव जयते AADTAK
GOOD INDIA KARNATAKA

ಜಿಂಬಾಬ್ವೆ ವಿರುದ್ಧ ಹರ್ಮನ್‌ಪ್ರೀತ್ ಕೌರ್ ಶತಕದ ಅಬ್ಬರ! ಏಕದಿನ ಕ್ರಿಕೆಟ್‌ನಲ್ಲಿ 8ನೇ ಸೆಂಚುರಿ

ಭಾರತ ಮತ್ತು ಜಿಂಬಾಬ್ವೆ ಮಹಿಳಾ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ತಮ್ಮ 8ನೇ ಶತಕ ಸಿಡಿಸಿ ಮಿಂಚಿದ್ದಾರೆ. ಆರಂಭಿಕ ಆಘಾತದ ನಂತರ ತಂಡಕ್ಕೆ ಆಧಾರವಾದ ಹರ್ಮನ್‌ಪ್ರೀತ್, ಪ್ರತೀಕಾ ರಾವಲ್ ಮತ್ತು ದೀಪ್ತಿ ಶರ್ಮಾ ಅವರೊಂದಿಗೆ ಶತಕದ ಜೊತೆಯಾಟ ನಡೆಸಿ ತಂಡವನ್ನು ಬೃಹ

TV9 ಕನ್ನಡ Sun, 25 Oct 2026 11:39
Read the original at TV9 ಕನ್ನಡ ↗