Flag of Indiaसत्यमेव जयते AADTAK
UGLY INDIA KARNATAKA

ಮೊದಲ 8 ಓವರ್ 38ಕ್ಕೆ 5: ಇಪ್ಪತ್ತು ಓವರ್ ಮುಕ್ತಾಯಕ್ಕೆ 221 ರನ್ ಚಚ್ಚಿದ ಅಫ್ಗಾನ್

ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಅಜ್ಮತುಲ್ಹಾ ಒಮರ್ಜಾಯ್ ಅವರ ಸ್ಫೋಟಕ ಶತಕದ ನೆರವಿನಿಂದ ಅಫ್ಗಾನಿಸ್ತಾನ ತಂಡ 7 ವಿಕೆಟ್ ನಷ್ಟಕ್ಕೆ 221 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ.

ಪ್ರಜಾವಾಣಿ Thu, 29 Oct 2026 16:34
Read the original at ಪ್ರಜಾವಾಣಿ ↗