Flag of Indiaसत्यमेव जयते AADTAK
BAD INDIA KARNATAKA

ಐದು ದೇಶಗಳ ಗೂಗಲ್ ಉದ್ಯೋಗಿಗಳಿಗೆ ಕೆಲಸಕ್ಕೆ ಸಂಚಕಾರ; ವಾಲಂಟರಿ ಎಕ್ಸಿಟ್ ಆಫರ್​ನ ಸಂಕಟ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಲ್ಲಿ ಬೃಹತ್ ಬಂಡವಾಳ ಹೂಡಿಕೆ ಮಾಡುತ್ತಿರುವ ಗೂಗಲ್, ತನ್ನ ವೆಚ್ಚ ನಿಯಂತ್ರಣದ ಭಾಗವಾಗಿ ಕೆನಡಾ, ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಉದ್ಯೋಗಿಗಳಿಗೆ ವಾಲಂಟರಿ ಎಕ್ಸಿಟ್ ಆಫರ್ ಅನ್ನು ವಿಸ್ತರಿಸಿದೆ. ಅಮೆರಿಕ ಮತ್ತು ಬ್ರಿಟನ್​ನಲ್

TV9 ಕನ್ನಡ Thu, 05 Nov 2026 06:39
Read the original at TV9 ಕನ್ನಡ ↗