Flag of Indiaसत्यमेव जयते AADTAK
GOOD INDIA KARNATAKA

ಸಂತೇಬೆನ್ನೂರು | ಮನೆಯಲ್ಲಿ ಕಳ್ಳತನ: ಇಬ್ಬರು ಬಾಲಕರು ವಶಕ್ಕೆ

ಸಂತೇಬೆನ್ನೂರು: ಅ.29ರ ರಾತ್ರಿ ಇಲ್ಲಿನ ಎರಡು ಮನೆಗಳ ಹೆಂಚು ತೆಗೆದು ಒಳನುಗ್ಗಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದ ಆರೋಪದ ಮೇಲೆ ಕಾನೂನು ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ Thu, 05 Nov 2026 01:00
Read the original at ಪ್ರಜಾವಾಣಿ ↗