GOOD
INDIA
KARNATAKA
ಕರ್ನಾಟಕದ ಇಂದಿನ ವಾಯುಗುಣಮಟ್ಟ: ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಎಕ್ಯೂಐ ಹೀಗಿದೆ

ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 27ರಂದು ಗಾಳಿಯ ಗುಣಮಟ್ಟ ಕುಸಿದಿದೆ. ಸಿಲ್ಕ್ ಬೋರ್ಡ್ ಹಾಗೂ ಪೀಣ್ಯ ಭಾಗಗಳಲ್ಲಿ ಗಾಳಿ ಕಳಪೆ ಮಟ್ಟಕ್ಕೆ ತಲುಪಿದ್ದು, ಶ್ವಾಸಕೋಶ ಮತ್ತು ಉಸಿರಾಟದ ತೊಂದರೆ ಇರುವವರು ಮುನ್ನೆಚ್ಚರಿಕೆ ವಹಿಸಲು ಹಾಗೂ ಮಾಸ್ಕ್ ಧರಿಸಲು ಆರೋಗ್ಯ ತಜ್ಞರು
TV9 ಕನ್ನಡ पर मूल खबर पढ़ें ↗