BAD
INDIA
KARNATAKA
ದಾಬಸ್ಪೇಟೆಗೆ ನೀರು ಪೂರೈಸುವ ಯೋಜನೆ ನಿಲ್ಲಿಸಿ ಎಂದು ರೈತರು ಪ್ರತಿಭಟನೆ

ಯಳಂದೂರು: ಅಗರ–ಮದ್ದೂರು ಕೆರೆಯಿಂದ ತುಮಕೂರು ಜಿಲ್ಲೆಯ ದಾಬಸ್ಪೇಟೆ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸಲು ರೂಪಿಸಿರುವ ಯೋಜನೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಎನ್.ಮಹೇಶ್ ನೇತೃತ್ವದಲ್ಲಿ ಬುಧವಾರ ರೈತರು ಕೆರೆಗೆ ಇಳಿದು ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ पर मूल खबर पढ़ें ↗