Flag of Indiaसत्यमेव जयते AADTAK
UGLY INDIA KARNATAKA

ಸೊಣ್ಣೇನಹಳ್ಳಿ ವೃತ್ತದ ಬಳಿ ಅನುಮಾನಾಸ್ಪದ ವಸ್ತು ಪತ್ತೆ

ಬೆಂಗಳೂರು: ಜ್ಞಾನಭಾರತಿ ವ್ಯಾಪ್ತಿಯ ಸೊಣ್ಣೇನಹಳ್ಳಿ ವೃತ್ತದ ಸಮೀಪದ ಖಾಲಿ ಜಾಗದಲ್ಲಿ ಶನಿವಾರ ಬೆಳಿಗ್ಗೆ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಪ್ರಜಾವಾಣಿ Sun, 01 Nov 2026 01:00
Read the original at ಪ್ರಜಾವಾಣಿ ↗