BAD
INDIA
KARNATAKA
ಹಾಲಿನ ದರ ಹೆಚ್ಚಳ ಮಾಡಬಾರದಿತ್ತು ಎಂದು ನಾಗಮಂಗಲ ಉಪನ್ಯಾಸಕಿ ಅಭಿಪ್ರಾಯ

ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸರ್ಕಾರದ ಈ ಹಾಲಿನ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಲು ಪ್ರತಿಯೊಂದು ಕುಟುಂಬದ ನಿತ್ಯದ ಅತ್ಯಗತ್ಯ. ಗ್ರಾಹಕರ ಜೇಬಿಗೆ ಕನ್ನ ಹಾಕುವ ಮುನ್ನ ಸರ್ಕಾರ ಪರ್ಯಾಯ ಮಾರ್ಗಗಳನ್ನು ಆಲೋಚಿಸಬೇಕಿತ್ತು. ಸಾಮಾನ್ಯ ಜನರ
ಪ್ರಜಾವಾಣಿ पर मूल खबर पढ़ें ↗