Flag of Indiaसत्यमेव जयते AADTAK
RESPONSE INDIA KARNATAKA

ಬಳ್ಳಾರಿಯಲ್ಲಿ ಕೃತಕ ಕೈ-ಕಾಲು ಜೋಡಣೆ ಬೃಹತ್ ಶಿಬಿರ ಆಯೋಜನೆ

ಬಳ್ಳಾರಿ: ಅಪಘಾತ ಹಾಗೂ ಅನಾರೋಗ್ಯದಿಂದ ದೈಹಿಕ ನ್ಯೂನತೆ ಎದುರಿಸುತ್ತಿರುವ ವಿಕಲಚೇತನರ ಬದುಕಿಗೆ ನೆರವಾಗಲು ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಳಗ ಹಾಗೂ ರಾಜಸ್ಥಾನದ ಉದಯಪುರದ ನಾರಾಯಣ ಸೇವಾ ಸಂಸ್ಥೆಯು ಜಂಟಿಯಾಗಿ ನಗರದಲ್ಲಿ ಭಾನುವಾರ ಕೃತಕ ಕೈ-ಕಾಲು ಜೋಡಣೆ ಬೃಹತ್ ಶಿಬಿರ ಆಯೋಜಿಸಲಾಗಿತ್ತು.

ಪ್ರಜಾವಾಣಿ Mon, 26 Oct 2026 01:00
Read the original at ಪ್ರಜಾವಾಣಿ ↗