Flag of Indiaसत्यमेव जयते AADTAK
GOOD INDIA KARNATAKA

ದೀಪಾವಳಿ: ವ್ಯಾಪಾರ ಜೋರು, ಹಬ್ಬದ ಸಂಭ್ರಮಕ್ಕೆ ತಿಕೋಟಾ ಸಜ್ಜು

ತಿಕೋಟಾ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕೆ ಪಟ್ಟಣ ಸಜ್ಜಾಗಿದ್ದು, ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ಹೆಚ್ಚಾಗಿದ್ದು, ವ್ಯಾಪಾರ ವಹಿವಾಟು ಚುರುಕುಗೊಂಡಿದೆ.

ಪ್ರಜಾವಾಣಿ Sun, 08 Nov 2026 01:00
ಪ್ರಜಾವಾಣಿ पर मूल खबर पढ़ें ↗