Flag of Indiaसत्यमेव जयते AADTAK
GOOD INDIA KARNATAKA

ಗಿಲ್ ಶತಕ ಬಾರಿಸಿದಾಗಲೆಲ್ಲಾ ನನ್ನನ್ನು ಟ್ರೋಲ್ ಮಾಡ್ತಾರೆ! ಅಭಿಮಾನಿಗಳ ವಿರುದ್ಧ ವೆಂಕಟೇಶ್ ಅಯ್ಯರ್ ಬೇಸರ

2026ರ ಐಪಿಎಲ್​ಗೂ ಮುನ್ನ ಕೆಕೆಆರ್​ ತನ್ನನ್ನು ಕೈಬಿಟ್ಟ ನಿರ್ಧಾರ ಮತ್ತು ಶುಭ್‌ಮನ್ ಗಿಲ್ ಶತಕ ಸಿಡಿಸಿದಾಗ ಅಭಿಮಾನಿಗಳ ಟ್ರೋಲ್‌ ಬಗ್ಗೆ ವೆಂಕಟೇಶ್ ಅಯ್ಯರ್ ಮಾತನಾಡಿದ್ದಾರೆ. ಕೆಕೆಆರ್‌ನಿಂದ ಬಿಡುಗಡೆಯಾದ ಬಳಿಕ RCB ಸೇರಿದ್ದು, ಬೆಂಗಳೂರು ಅಭಿಮಾನಿಗಳ ಅನನ್ಯ ಪ್ರೀತಿಗೆ ಅವರು ಮನಸೋತಿದ್ದಾರೆ.

TV9 ಕನ್ನಡ Fri, 06 Nov 2026 14:27
TV9 ಕನ್ನಡ पर मूल खबर पढ़ें ↗