UGLY
INDIA
KARNATAKA
ಹನುಮಸಾಗರದಲ್ಲಿ ಕಳ್ಳಭಟ್ಟಿ ಸಾರಾಯಿ ಜಪ್ತಿ; ಪ್ರಕರಣ ದಾಖಲು

ಹನುಮಸಾಗರ: ಹನುಮಸಾಗರ ಸಮೀಪದ ಹೂಲಗೇರಿ ಹತ್ತಿರ ಉಸಲಕೊಪ್ಪ ಸೀಮೆಯ ಜಮೀನಿನ ಶೆಡ್ಡಿನ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಹನುಮಸಾಗರ ಪೊಲೀಸರು ದಾಳಿ ನಡೆಸಿ 6 ಲೀಟರ್ ಕಳ್ಳಭಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.
ಪ್ರಜಾವಾಣಿ पर मूल खबर पढ़ें ↗