REFORM
INDIA
KARNATAKA
ಪರೀಕ್ಷಾ ಸುಧಾರಣೆ: ನಿಲೇಕಣಿ ಕಾರ್ಯಪಡೆಯ ಅವಧಿ ವಿಸ್ತರಣೆ

ನವದೆಹಲಿ (ಪಿಟಿಐ): ನಂದನ್ ನಿಲೇಕಣಿ ನೇತೃತ್ವದ ಪರೀಕ್ಷಾ ಸುಧಾರಣೆಗಳ ಕುರಿತ ಉನ್ನತ ಮಟ್ಟದ ಕಾರ್ಯಪಡೆಯ ಅವಧಿಯನ್ನು ಕೇಂದ್ರ ಸರ್ಕಾರ ಜನವರಿ 2027ರವರೆಗೆ ವಿಸ್ತರಿಸಿದೆ.
Read the original at ಪ್ರಜಾವಾಣಿ ↗