ACCOUNTABILITY
INDIA
KARNATAKA
ರಾಯಚೂರು ಕೃಷಿ ವಿವಿಯಲ್ಲಿ 75 ಪ್ರೊಫೆಸರ್ ಹುದ್ದೆಗಳಿಗೆ ಕೋಟಿ ಕೋಟಿ ಡೀಲ್ ಆರೋಪ: ತನಿಖೆಗೆ ಆದೇಶಿಸಿದ ಡಿಸಿ

ರಾಯಚೂರು ಕೃಷಿ ವಿವಿಯಲ್ಲಿ 75 ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ. ಅಭ್ಯರ್ಥಿಗಳಿಂದ ಹಣ ಪಡೆದು ನೇಮಕಾತಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈಶಾನ್ಯ ಪದವೀಧರ ಕ್ಷೇತ್ರದ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಆದೇಶ ಹೊರಡಿಸಲಾಗಿದೆ. ಈ ಗಂಭೀರ ಆರೋಪಗಳ ಬೆನ್ನಲ್ಲೇ
TV9 ಕನ್ನಡ पर मूल खबर पढ़ें ↗