GOOD
INDIA
KARNATAKA
ತೆರಿಗೆ ವಸೂಲಿ: ಪಿಡಿಒಗೆ ಶಾಸಕ ಡಾ. ಎಚ್.ಡಿ.ರಂಗನಾಥ್ ಸೂಚನೆ

ಕುಣಿಗಲ್: ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳಿಂದ ₹20 ಕೋಟಿ ತೆರಿಗೆ ವಸೂಲಿಯಾಗಬೇಕಿದೆ. ತೆರಿಗೆ ವಸೂಲಿ ಜೊತೆಗೆ ಜನರಿಗೆ ಮೂಲಸೌಕರ್ಯ ಒದಗಿಸುವತ್ತ ಪಿಡಿಒಗಳು ಗಮನಹರಿಸಬೇಕು ಎಂದು ಶಾಸಕ ಡಾ. ಎಚ್.ಡಿ.ರಂಗನಾಥ್ ಸೂಚಿಸಿದರು.
Read the original at ಪ್ರಜಾವಾಣಿ ↗