PROBLEM
INDIA
KARNATAKA
ಮುಸ್ತಾಪುರ ಗ್ರಾಮಗಳಲ್ಲಿ ಬಸ್ಗಾಗಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಹುಮನಾಬಾದ್: ಮುಸ್ತಾಪುರ ಹಾಗೂ ಮುಸ್ತಾಪುರ ವಾಡಿ ಗ್ರಾಮಗಳ ವಿದ್ಯಾರ್ಥಿಗಳು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮದ ಕಲಬುರಗಿ–ಬೀದರ್ ರಾಷ್ಟೀಯ ಹೆದ್ದಾರಿ 50ರ ರಸ್ತೆ ಸಂಚಾರವನ್ನು ತಡೆದು ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ पर मूल खबर पढ़ें ↗