Flag of Indiaसत्यमेव जयते AADTAK
RESPONSE INDIA KARNATAKA

ಲಕ್ಷ್ಮೇಶ್ವರದಲ್ಲಿ ಐತಿಹಾಸಿಕ ಕಲ್ಯಾಣಿ ಸ್ವಚ್ಛಗೊಳಿಸಿದ ಯುವ ಕಾರ್ಯಕರ್ತರು

ಲಕ್ಷ್ಮೇಶ್ವರ: ನೂರಾರು ವರ್ಷಗಳ ಇತಿಹಾಸವಿರುವ ಪಟ್ಟಣದ ಲಕ್ಷ್ಮೀಲಿಂಗನ ದೇವಸ್ಥಾನ ಹತ್ತಿರದ ಇತಿಹಾಸ ಪ್ರಸಿದ್ಧ ಕಲ್ಯಾಣಿಯನ್ನು (ಬಾವಿ) ಭಾನುವಾರ ಅಖಂಡ ಭಾರತ ಯುವ ಸೇನೆ ಕಾರ್ಯಕರ್ತರು, ಪಬ್ಲಿಕ್ ವಾಯ್ಸ್-26 ಹಾಗೂ ಹಿಂದೂ ಕಾರ್ಯಕರ್ತರು ಸ್ವಚ್ಛಗೊಳಿಸಿದರು.

ಪ್ರಜಾವಾಣಿ Mon, 26 Oct 2026 01:00
Read the original at ಪ್ರಜಾವಾಣಿ ↗