Flag of Indiaसत्यमेव जयते AADTAK
UGLY INDIA KARNATAKA

ಏರ್ಕಾಡ್‌ ಕಾಡಿನಲ್ಲಿ ಪತ್ನಿ, ಅತ್ತೆ ಶವ ಪತ್ತೆ

ಬೆಂಗಳೂರು: ಒಂದೇ ಕುಟುಂಬದ ಏಳು ಜನರ ಹತ್ಯೆ ಪ್ರಕರಣ ಸಂಬಂಧ ಮೃತದೇಹಗಳ ಪತ್ತೆ ಕಾರ್ಯ ಚುರುಕುಗೊಂಡಿದ್ದು, ಸೇಲಂ ಸಮೀಪದ ಏರ್ಕಾಡ್‌ ಅರಣ್ಯ ಪ್ರದೇಶದಲ್ಲಿ ಆರೋಪಿ ಇಂದುಶೇಖರ್‌ನ ಪತ್ನಿ ಸುನಿತಾ ಹಾಗೂ ಅತ್ತೆ ರೂಪವತಿ ಅವರ ಶವಗಳು ಪತ್ತೆಆಗಿವೆ.

ಪ್ರಜಾವಾಣಿ Sun, 08 Nov 2026 01:05
Read the original at ಪ್ರಜಾವಾಣಿ ↗