Flag of Indiaसत्यमेव जयते AADTAK
BAD INDIA KARNATAKA

ಶಿರಾಡಿ ಬಳಿ ಲಾರಿ-ಕಾರು ಅಪಘಾತ: ಮೂವರಿಗೆ ಗಾಯ

ಶಿರಾಡಿ (ಉಪ್ಪಿನಂಗಡಿ): ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲ್ಲೂಕು ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿ ಶನಿವಾರ ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ.

ಪ್ರಜಾವಾಣಿ Sun, 25 Oct 2026 01:00
Read the original at ಪ್ರಜಾವಾಣಿ ↗