Flag of Indiaसत्यमेव जयते AADTAK
CRISIS INDIA KARNATAKA

ವಿಜಯಪುರದಲ್ಲಿ ಗುಂಡಿನ ದಾಳಿಗೆ ವ್ಯಕ್ತಿ ಹತ್ಯೆ

ವಿಜಯಪುರ: ತಾಲ್ಲೂಕಿನ ಟಕ್ಕೆ ಗ್ರಾಮದ ಯಾಸೀನ್ ಜುಬೇರ್ (35) ಎಂಬುವರ ಮೇಲೆ ಗುರುವಾರ ಸಂಜೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಕೊಲೆ ಮಾಡಿದ್ದಾರೆ.

ಪ್ರಜಾವಾಣಿ Fri, 06 Nov 2026 00:40
Read the original at ಪ್ರಜಾವಾಣಿ ↗