Flag of Indiaसत्यमेव जयते AADTAK
RESPONSE INDIA KARNATAKA

ಅಗ್ನಿವೀರ್‌ ರ‍್ಯಾಲಿ; ಅಭ್ಯರ್ಥಿಗಳಿಗೆ ಪುಷ್ಪರಾಜ್‌ ಸೂಚನೆ

ಚಿತ್ರದುರ್ಗ: ‘ಭಾರತೀಯ ಸೇನೆ ವತಿಯಿಂದ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಅ. 31 ರಿಂದ ನ. 3ರವರೆಗೆ ಅಗ್ನಿವೀರ್‌ ನೇಮಕಾತಿ ರ‍್ಯಾಲಿ ನಡೆಯಲಿದೆ. ಅಭ್ಯರ್ಥಿಗಳು ಅಗತ್ಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ನೇಮಕಾತಿ ರ‍್ಯಾಲಿಯ ಉಸ್ತುವಾರಿ ಕರ್ನಲ್‌ ಪುಷ್ಪರಾಜ್‌ ತಿಳಿಸಿದ್ದಾರೆ.

ಪ್ರಜಾವಾಣಿ Thu, 29 Oct 2026 01:00
Read the original at ಪ್ರಜಾವಾಣಿ ↗